ಉದ್ಯೋಗ ಖಾತ್ರಿ ಯೋಜನೆಯಡಿ ನ್ಯಾಮತಿ ತಾಲೂಕಿನ ಹಳೇ ಜೋಗದ ಮೆಟಗೆರೆ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಕೂಡ ಕೂಲಿ ಕಾರ್ಮಿಕರೊಂದಿಗೆ ಕೈ ಜೋಡಿಸಿ, ಸಲಕೆ ಹಿಡಿದು ಪುಟ್ಟಿಯಲ್ಲಿ ಮಣ್ಣು ತುಂಬುವ ಮೂಲಕ ಕೂಲಿ ಕಾರ್ಮಿಕರಿಗೆ ಶ್ರಮಿಕರಿಗೆ ಆತ್ಮಸ್ಥರ್ಯ ತುಂಬಿದ ರೇಣುಕಾಚಾರ್ಯ.<br /><br />Honnali MLA MP Renukacharya help to Udyoga Katri daily wages workers in his constituency